1009 ಸಲ ವಿಫಲತೆ ಬಂದರೂ 65 ನೇ ವಯಸ್ಸಿಗೆ ಶುರು ಮಾಡಿದ ಬ್ಯುಸಿನೆಸ್ ನಿಂದ ಯಶಸ್ವಿ ಕಂಡ ವ್ಯಕ್ತಿ ಇವರು! ಈಗ ಜಗತ್ತೇ ಸಲ್ಯೂಟ್ ಹೇಳುತ್ತೆ!
ಯಾವುದೇ ವ್ಯವಸಾಯ ಪ್ರಾರಂಭಿಸಲು ಮೊದಲು ಬೇಕು ಹಣ. ಈ ಹಣದ ಜೊತೆಗೆ ಹದಿ ಹರೆಯದ ವಯಸ್ಸು ಬೇಕು ಎಂದರೆ ಶುದ್ಧ ತಪ್ಪು. ಯಾಕೆಂದರೆ ವ್ಯವಸಾಯ ಪ್ರಾರಂಭಿಸಲು ಯೌವ್ವನವೇ ಬೇಕು ಅಂತಲ್ಲ, ಮಾಡಿಯೇ ತೀರುತ್ತೇನೆ ಎಂಬ...