ಹೊಸ ಇಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಹೀರೋ; ಒಮ್ಮೆ ಚಾರ್ಜ್ ಮಾಡಿದರೆ 210 ಕಿಮೀ ಚಲಿಸುತ್ತೆ! ಬೆಲೆ ಬರೀ..
ಇಂಧನದ ಸಮಸ್ಯೆಯಿಂದಾಗಿ ವಾಹನಗಳಲ್ಲಿ ಅನೇಕ ಹೊಸ ಹೊಸ ಶೋಧಗಳು ಮತ್ತು ಪರ್ಯಾಯಗಳು ಆಟೋಮೊಬೈಲ್ ಕಂಪನಿಯವರು ಶೋಧಿಸುತ್ತಲೇ ಇದ್ದಾರೆ. ಸದ್ಯ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸದ್ಯಕ್ಕೆ ಉಪಯೋಗಿಸುತ್ತಿರುವ ಪೆಟ್ರೋಲ್ ಮತ್ತು...