OMG! ಸಾಲದಲ್ಲಿ ಮುಳುಗಿದ ಅನಿಲ್ ಅಂಬಾನಿ ಇರುವ ಮನೆಯ ಬೆಲೆ 5000 ಕೋಟಿ ರೂಪಾಯಿ! ಇವರ ಮನೆಗೆ ಬರುವ ‘ಲೈಟ್ ಬಿಲ್’ ಕೇಳಿದರೆ ಶಾಕ್!
ಉದ್ಯೋಗ ಜಗತ್ತಿನಲ್ಲಿ ಹೊಸ ಸಂಚಲನವನ್ನು ತಂದ ಮೇರು ಮಣಿಯಾದ ಧೀರುಬಾಯಿ ಅಂಬಾನಿಯವರ ಇಬ್ಬರು ಮಕ್ಕಳು ಮುಕೇಶ್ ಮತ್ತು ಅನಿಲ್. ಇವರಿಬ್ಬರಲ್ಲಿ ಮುಕೇಶ್ ಅಂಬಾನಿ ಅವರು ದಿನದಿನಕ್ಕೆ ಯಶಸ್ಸಿನ ಶಿಖರವನ್ನು ಹತ್ತುತ್ತಿರುವಾಗ ಇವರ ಸಹೋದರನಾದ ಅನಿಲ್...