ಅಪರಾಧಿಗಳನ್ನು ಬಂಧಿಸಲು ಬರುವಾಗ ಪೊಲೀಸ್ ವ್ಯಾನ್ ಸೈರನ್ ಬಾರಿಸುತ್ತ ಯಾಕೆ ಬರುತ್ತೆ?
ಪ್ರತಿಯೊಬ್ಬರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿರುತ್ತವೆ. ಎಲ್ಲ ಪ್ರಶ್ನೆಗಳಿಗೂ ಉತ್ತರಗಳು ಇದ್ದೇ ಇರುತ್ತವೆ. ಆದರೆ ಕೆಲವು ಪ್ರಶ್ನೆಗಳು ಮನದಲ್ಲಿ ಹಾಗೆಯೇ ಅನೇಕ ದಿನಗಳಿಂದ ಮನೆ ಮಾಡಿರುತ್ತವೆ, ಉತ್ತರ ಮಾತ್ರ ಸಿಕ್ಕಿರುವುದಿಲ್ಲ. ಈ ಪ್ರಶ್ನೆಯೂ ಅದೇ...