ಒಂದು ಕಾಲದಲ್ಲಿ ಕೆಂಪು ಬತ್ತಿಯ ಕಾರುಗಳಲ್ಲಿ ಸಂಚರಿಸುತ್ತಿದ್ದ ಮಹಿಳೆ ಇಂದು ಹೊಟ್ಟೆ ತುಂಬಿಸಿಕೊಳ್ಳಲು ಕುರಿ ಮೇಯಿಸುತ್ತಿದ್ದಾಳೆ! ಕಾಲದ ಮಹಿಮೆ ಬಲ್ಲವರಾರು?
ಕಾಲ, ಸಮಯ ಅಥವಾ ಟೈಂ ಹೀಗೆ ವಿಭಿನ್ನ ಹೆಸರುಗಳಿಂದ ಕರೆದರೂ ಕೂಡಾ ಸಮಯಕ್ಕೆ ಇರುವ ಮಹತ್ವ ಭೂಮಿಯ ಮೇಲೆ ಇನ್ನಾವುದಕ್ಕೂ ಇಲ್ಲ. ಕಾಲಚಕ್ರ ಉರುಳಿದಂತೆ ಯಾರ ಜೀವನ ಏನಾಗುತ್ತದೆ ಎಂದು ಯಾರಿಂದಲೂ ಕೂಡಾ ಊಹಿಸುವುದು...