ಮುಂಬೈ ಬೀದಿಗಳಲ್ಲಿ ಸೈಕಲ್ ಸವಾರಿ ಮಾಡಿದ ರಣಬೀರ್ ಕಪೂರ್; ‘ಈ’ ಸೈಕಲ್ ಬೆಲೆ ಕೇಳಿ ಶಾಕ್ ಆದ ಜನ!
ನಟ-ನಟಿಯರಿಗೆ ಏನು ಕಮ್ಮಿ ದುಬಾರಿಯಾದ ಕಾರುಗಳಲ್ಲಿ ತಿರುಗಾಡುವುದನ್ನು ನೋಡುತ್ತೇವೆ. ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರು ಸೈಕಲ್ ಮೇಲೆ ಸುತ್ತಾಡುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ರಣಬೀರ್ ಕಪೂರ್ ಅವರಿಗೆ ಈ ಸ್ಟೈಲ್ ನಲ್ಲಿ ನೋಡಿದವರು...