ಜಾಬ್ ಸಿಕ್ಕ ನಂತರ ಆಫೀಸ್ ಹೊರಗಡೆ ಬಂದು ಭರ್ಜರಿ ಡಾನ್ಸ್ ಮಾಡಿದ ಹುಡುಗಿ; ಸಂಪೂರ್ಣ ಘಟನೆ CCTV ನಲ್ಲಿ ಸೆರೆ!
ಸೋಶಿಯಲ್ ಮೀಡಿಯಾಗಳಲ್ಲಿ ಯಾವಾಗ ಯಾವ ವೀಡಿಯೋ ವೈರಲ್ ಆಗುತ್ತೆ ಅನ್ನೋದನ್ನು ಯಾರೊಬ್ಬರೂ ಕೂಡಾ ಊಹೆ ಮಾಡೋಕೆ ಆಗಲ್ಲ. ದಿನ ಪ್ರತಿದಿನವೂ ಕೂಡಾ ಒಂದಲ್ಲಾ ಒಂದು ವೀಡಿಯೋ ಸಂಚಲನವನ್ನು ಸೃಷ್ಟಿಸುತ್ತಲೇ ಇರುತ್ತದೆ. ವಿಶೇಷ ಅಥವಾ ವಿಚಿತ್ರ...