ಅಷ್ಟಕ್ಕೂ ರಸ್ತೆ ಬದಿಗಿರುವ ಮರಗಳಿಗೆ ಬಣ್ಣ ಏಕೆ ಬಳಿಯುತ್ತಾರೆ ಗೊತ್ತಾ? ಇದರ ಹಿಂದಿದೆ ಅಚ್ಚರಿ ಮೂಡಿಸುವ ಕಾರಣ!
ರಸ್ತೆಯ ಇಕ್ಕೆಲಗಳಲ್ಲಿ ನೆಟ್ಟಿರುವ ಮರಗಳನ್ನು ನೋಡಿದಾಗ ಸಾಮಾನ್ಯವಾಗಿ ಆ ಮರಗಳ ಬೇರಗಳ ಮೇಲ್ಭಾಗದಲ್ಲಿ ಬಣ್ಣವನ್ನು ಬಳಿದಿರುವುದನ್ನು ನಾವೆಲ್ಲಾ ನೋಡಿಯೇ ಇದ್ದೇವೆ. ಮರಗಳ ಬೇರುಗಳಿಂದ ಸ್ವಲ್ಪ ಎತ್ತರದವರೆಗೆ ಬಿಳಿಯ ಮತ್ತು ಕೆಂಪು ಬಣ್ಣವನ್ನು ಸಾಧಾರಣವಾಗಿ ಹಚ್ಚಲಾಗಿರುತ್ತದೆ....