IAS ಇಂಟರ್ವ್ಯೂ ನಲ್ಲಿಯ ಈ 9 ಪ್ರಶ್ನೆಗಳು ನಿಮಗೆ ಬಿಡಿಸಲು ಬಂದರೆ ನೀವೇ ಬುದ್ಧಿವಂತರು; “ಎಂಟನ್ನು ಎಂಟು ಸಾರಿ ಬರೆದರೆ ಉತ್ತರ ಒಂದು ಸಾವಿರ ಆಗುತ್ತದೆ ಹೇಗೆ?”
ಇಂದಿನ ದಿನಗಳಲ್ಲಿ ದೇಶದ ಯುವ ಜನತೆಯಲ್ಲಿ ಅನೇಕರ ಕನಸು ಐಎಎಸ್ ಅಧಿಕಾರಿಯಾಗಿ ಹುದ್ದೆ ಪಡೆಯಬೇಕೆಂಬುದು. ಆದರೆ ಯಾರೇ ಆಗಲಿ ಕೂಡಾ ಐಎಎಸ್ ಅಧಿಕಾರಿಯಾಗುವ ಕನಸನ್ನು ಹೊಂದಿದ್ದರೆ, ಅವರು ಆ ಕನಸನ್ನು ನನಸು ಮಾಡಲು ಶ್ರಮದ...