Viral Video: ತನ್ನನ್ನು ಹೊಡೆದ ವ್ಯಕ್ತಿಯಿಂದ ಸರಿಯಾಗಿ ಸೇಡು ತೀರಿಸಿಕೊಂಡ ಮೇಕೆ! ಜನರಂತಿದ್ದಾರೆ ‘ಮಾಡಿದ್ದುಣ್ಣೋ ಮಾರಾಯಾ!’
ಮೇಕೆ (Goat) ಒಂದು ತಮಾಷೆಯ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಅದನ್ನು ನೋಡಿ ನೀವು ಸಹ ಹೊಟ್ಟೆ ಹುಣ್ಣಾಗುವಂತೆ ನಗುವಿರಿ. ಪ್ರಾಣಿಗಳ ತಮಾಷೆಯ ವಿಡಿಯೋಗಳನ್ನು ಜನರು ತುಂಬಾ ಇಷ್ಟ ಪಡುತ್ತಿದ್ದಾರೆ. ಈ...