ಲಾಕ್’ಡೌನ್ ನಲ್ಲಿ ಬಾಯ್’ಫ್ರೆಂಡ್ ಜೊತೆ ಇರಲು ಹೋಗಿದ್ದಳು ಹುಡುಗಿ, ಮರಳಿ ಬಂದು ಮನೆಯಲ್ಲಿಯ ‘ದೃಶ್ಯ’ ನೋಡಿ ಫುಲ್ ಶಾಕ್!
ಕೋರೊನಾ ವೈರಸ್ ಮಾಹಾಮಾರಿಯಿಂದಾಗಿ ದೇಶದ ತುಂಬೆಲ್ಲ ಲಾಕ್ಡೌನ್ ಜಾರಿಯಲ್ಲಿ ತರಲಾಗಿದೆ. ಇದರಿಂದ ಹೆಚ್ಚಾಗುತ್ತಿರುವ ವೈರಸ್ ನಿಯಂತ್ರಣ ಮಾಡುವ ಸಲುವಾಗಿ ಈ ಉಪಾಯ ಯೋಜನೆ ಮಾಡಲಾಗಿದೆ. ಲಾಕ್ಡೌನ್ ಸಮಯದಲ್ಲಿ ಎಲ್ಲ ಜನರು ತಮ್ಮ ಪಟ್ಟಣದಲ್ಲಿ ಮನೆಯನ್ನು...