ದಿನಂಪ್ರತಿ 24 ಕಿಮೀ ಸೈಕಲ್ ತುಳಿದು 10 ನೇ ತರಗತಿಯಲ್ಲಿ 98.5% ಮಾರ್ಕ್ಸ್ ತಂದ ‘ರೋಷನಿ’!
ಯಶಸ್ಸಿನ ಹಾದಿಯಲ್ಲಿ ಅಡೆತಡೆಗಳು ಬರುವದು, ಯಾರಿಗೆ ಗೊತ್ತಿಲ್ಲ ಹೇಳಿ? ಯಾರು ಸೋಲನ್ನು ಒಪ್ಪಿಕೊಳ್ಳವದಿಲ್ಲವೋ ಅವರು ಖಂಡಿತವಾಗಿ ಯಶಸ್ಸನ್ನು ಕಾಣಬಹುದು. ಈ ಲೈನ್ ಗೆ ಸರಿಯಾಗಿ ಹೊಂದುವ ಒಂದು ಘಟನೆ ಮಧ್ಯಪ್ರದೇಶದ ಭೀಂಡ ಜಿಲ್ಲೆಯ ಅಂಜೂಲ್...