ಸುಶಾಂತ್ ಸಾ’ವಿನ ನಂತರ, Ex. ಗರ್ಲ್ ಫ್ರೆಂಡ್ ಅಂಕಿತಾಗೆ ಸತತವಾಗಿ ಕೇಳುತ್ತಿರುವ ಈ ಐದು ಪ್ರಶ್ನೆಗಳು.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಅಗಲಿ ಎರಡು ವಾರಗಳು ಕಳೆದಿವೆ. ಅವರ ಮೃ’ತ್ಯುವಿನ ದುಃ’ಖ ಅಭಿಮಾನಿಗಳು ಇದುವರೆಗೂ ಜೀರ್ಣಿಸಿಕೊಂಡಿಲ್ಲ. ಸುಶಾಂತ್ ಅವರು ನಿ’ರಾಸೆಯಿಂದ ಆ’ತ್ಮ’ಹ’ತ್ಯೆ ಮಾಡಿಕೊಂಡಿದ್ದಾರೆ ಎಂಬುದು ಜನರ ಅಭಿಪ್ರಾಯವಾಗಿದೆ. ಆದರೆ...