ಚೀನಾದೊಂದಿದೆ ಯುದ್ಧವಾದರೆ ಅಮೆರಿಕೆಯ ಸೈನ್ಯ ಭಾರತದ ಪರ ಹೋರಾಡುವುದು! ವೈಟ್ ಹೌಸ್ ಘೋಷಣೆ!
ಒಂದು ವೇಳೆ ಭಾರತ ಮತ್ತು ಚೀನಾದ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾದರೆ ಅಮೆರಿಕೆಯ ಸೈನ್ಯ ಭಾರತಕ್ಕೆ ಸಮರ್ಥನೆ ಕೊಡುತ್ತದೆ, ಎಂಬ ಘೋಷಣೆ ಸೋಮವಾರದಂದು ವ್ಹಾಯಿಟ್ ಹೌಸ್ ಮಾಡಿತು. ವಾಷಿಂಗ್ಟನ್: ಕಳೆದ ಅನೇಕ ದಿವಸಗಳಿಂದ ಲದ್ದಾಕ್ LAC...