ತಲೆನೋವಿನ ಮಾತ್ರೆ ಖರೀದಸಲು ಹೋದ ಮಹಿಳೆ, ಒಂದೇ ಒಂದು ನಿರ್ಣಯದಿಂದ ಕ್ಷಣಾರ್ಧದಲ್ಲಾದಳು ಕೋಟ್ಯಾಧೀಶ್ವರಿ!
ತಲೆನೋವಿಗೆ ಔಷಧಿ ತರಲು ಸ್ಟೋರ್ ಗೆ ಹೋದ ಮಹಿಳೆ ಎಂದಿಗೂ ವಿಚಾರ ಮಾಡಲಿಕ್ಕಿಲ್ಲ ಮುಂಬರುವ ಕೆಲವೇ ಕ್ಷಣಗಳಲ್ಲಿ ತಾನು ಕೋಟ್ಯಾಧೀಶಳಾಗುತ್ತೇನೆಂದು. ಪೆನ್ ಕಿ’ಲರ್ ಕೊಳ್ಳಲು ಹೋದ ಮಹಿಳೆ ಮೆಗಾ ಮನಿ ಸ್ಕ್ರೆಚ್ ಆಫ್ ಟಿಕೆಟ್...