ಬೇ’ಟೆಗಾಗಿ ಬಂದ ಚಿರತೆಗೆ ಸಖತ್ ಫೈ’ಟ್ ಕೊಟ್ಟ ಉಡ; ಮುಂದೇನಾಯಿತು ನೋಡಿ ಈ ವೈರಲ್ ವಿಡಿಯೋ!

ಕೆಲವು ದಿವಸಗಳ ಹಿಂದೆ ಚಿರತೆ ಮತ್ತು ನಾಯಿ ಹಾಗೂ ಚಿರತೆ ಮತ್ತು ಕೋತಿಗಳ ನಡುವಿನ ಬೇ’ಟೆಯ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗಿದ್ದವು. ನಾಯಿಯ ಬೇ’ಟೆ ಮಾಡಲು ಬಂದ ಚಿರತೆಯನ್ನು ನಾಯಿ ಯಾವ ರೀತಿ ಅದನ್ನು ಹಿಂದಕ್ಕೆ ಕಳುಹಿಸಿದೆ ಎಂಬುದನ್ನು ನಾವು ಕಳೆದ ವಿಡಿಯೋದಲ್ಲಿ ನೋಡಿದ್ದೇವೆ. ಅದೇ ತರಹ ಚಿರತೆಯು ಮತ್ತೊಂದು ಪ್ರಾಣಿಯ ಬೇ’ಟೆ ಮಾಡಲು ಹೋದಾಗ ಏನಾಯಿತು ಎಂಬುದನ್ನು ಈ ವಿಡಿಯೋದಲ್ಲಿ ನೋಡಿರಿ.

IFS ಅಧಿಕಾರಿ ಸುಶಾಂತ್ ನಂದಾ ಅವರು ಚಿರತೆ ಮತ್ತು ಉಡ’ದ ನಡುವಿನ ಹೋ’ರಾಟದ ಒಂದು ಸಣ್ಣ ಭಾಗವನ್ನು ಟ್ವಿಟ್ ಮಾಡಿದ್ದಾರೆ. ಈ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಉಡದ ಬೇ’ಟೆಯಾಡಲು ಬಂದ ಚಿರತೆಯನ್ನು ಈ ಉಡ ತನ್ನ ಬಾಲದಿಂದ ಚಿರತೆಯ ಮುಖಕ್ಕೆ ಜೋರಾಗಿ ಹೊ’ಡೆಯುತ್ತದೆ ಮತ್ತು ಅದರ ಸಂರಕ್ಷಣೆ ಮಾಡಿಕೊಳ್ಳುತ್ತದೆ. ಚಿರತೆ ಮತ್ತು ಉಡದ ನಡುವಿನ ಹೋ’ರಾಟದ ಈ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಸುಶಾಂತ್ ನಂದಾ ಇವರು ಶೇರ್ ಮಾಡಿರುವ ಈ ವೀಡಿಯೋ ಇದುವರೆಗೆ ಸುಮಾರು 58 ಸಾವಿರಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ 850 ಕ್ಕಿಂತ ಹೆಚ್ಚು ಜನರು ರೀಟ್ವಿಟ್ ಮಾಡಿದ್ದಾರೆ.

ಚಿರತೆ ಮತ್ತು ಉಡದ ನಡುವಿನ ಕಾ’ದಾಟದ ಈ ವಿಡಿಯೋ 19 ಜೂನ್ 2018 ರಲ್ಲಿಯದು ಇದೆ ಎಂದು ತಿಳಿದು ಬರುತ್ತಿದೆ. ಏಕೆಂದರೆ ಯೂಟ್ಯೂಬ್ ನಲ್ಲಿ ಈ ವಿಡಿಯೋ 2018 ರಲ್ಲಿ ಅಪ್ಲೋಡ್ ಮಾಡಲಾಗಿತ್ತು. ಉಡ ಸತತವಾಗಿ ತನ್ನ ಉದ್ದವಾದ ಬಾಲದಿಂದ ಚಿರತೆಯ ಮುಖದ ಮೇಲೆ ಹೊ’ಡೆಯುತ್ತಾ ತನ್ನ ಸಂರಕ್ಷಣೆ ಮಾಡಿಕೊಳ್ಳುತ್ತದೆ. ಹೊ’ಡೆತ ತಿಂದು ಬೇಸರ ವಾದಾಗ ಚಿರತೆಯು ಉಡದ ಕು’ತ್ತಿಗೆಯನ್ನು ಬಾಯಿಯಿಂದ ಹಿಡಿಯುತ್ತದೇ ಮತ್ತು ಅದನ್ನು ಅಲ್ಲಿಂದ ತಗೆದುಕೊಂಡು ಕಾಡಿನಲ್ಲಿ ಹೋಗುತ್ತದೆ. ಚಿರತೆಯ ಮುಂದೆ ಉಡ ತಾನು ಸೋಲನ್ನಪ್ಪದೆ ಅದರ ಜೊತೆಗೆ ತನ್ನ ಸಾಮರ್ಥ್ಯ ಒಟ್ಟುಗೂಡಿಸಿ ಕಾ’ದಾಟ ಮಾಡುತ್ತ ತನ್ನ ಸಂರಕ್ಷಣೆ ಮಾಡಿಕೊಳ್ಳುವ ಪ್ರಸಂಗ ಈ ವಿಡಿಯೋದಲ್ಲಿ ಕಾಣಬಹುದು.