ಕಾಡಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿಂಹವನ್ನು ನರಿ ಹಿಂದಿನಿಂದ ಬಂದು ಬಾಲ ಎಳೆದಾಗ ನೋಡಿ ಮುಂದೇನಾಯಿತು ಈ ವೈರಲ್ ವಿಡಿಯೋ!
ಸೋಶಿಯಲ್ ಮೀಡಿಯಾ(Social Media) ದಲ್ಲಿ ವನ್ಯಜೀವಿಗಳ ವಿಡಿಯೋಗಳನ್ನು ನೋಡಲು ತುಂಬಾ ಇಷ್ಟ ಪಡುತ್ತಾರೆ. ಕಾಡಿನ ರಾಜನೆಂದೇ ಪ್ರಸಿದ್ಧಿ ಪಡೆದ ಸಿಂಹದ ಜೊತೆಗೆ ತಮಾಷೆ ಮಾಡುವದು ಯಾರಿಗೂ ಸಾಧ್ಯವಿಲ್ಲ. ಏಕೆಂದರೆ ಸಿಂಹದೊಂದಿಗೆ ತಮಾಷೆ ಮಾಡುವದು ಅಂದರೆ...