India China Faceoff: ಸೈನ್ಯಕ್ಕೆ ‘ಎಮರ್ಜೆನ್ಸಿ ಪಾವರ್ಸ್’ ; ಚೀನಾಗೆ ಪ್ರತ್ತ್ಯುತ್ತರ ಕೊಡಲು ಸರಕಾರದಿಂದ ಸೈನ್ಯಕ್ಕೆ “ಫ್ರೀ ಹ್ಯಾಂಡ್”!
ನವದೆಹಲಿ: ಲಡಾಖ್‌ನ ಗಲ್ವಾನ್ ಕಣಿವೆಯ ಎಲ್‌ಒಸಿಯಲ್ಲಿ ಇಂಡೋ-ಚೀನಾ ಪಡೆಗಳ ನಡುವೆ ನಡೆದ ಹಿಂ’ಸಾ’ತ್ಮಕ ಚಕಮಕಿಯಲ್ಲಿ ಇಪ್ಪತ್ತು ಭಾರತೀಯ ಸೈನಿಕರು ಸಾ’ವ’ನ್ನಪ್ಪಿದ್ದಾರೆ. ಅಲ್ಲದೆ ಭಾರತದ ಸೈನಿಕರು ಕನಿಷ್ಠ 43 ಚೀನಾದ ಸೈನಿಕರನ್ನು ಮ’ಟ್ಟಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಅದರ...