ಒಂದು ಸಮಯದಲ್ಲಿ ಸಚಿನ್ ಎದುರು 5 ಶತಕ ಬಾರಿಸಿದ ಅದ್ಭುತ ಬ್ಯಾಟ್ಸ್ಮನ್; ಇಂದು ಬದುಕಲು ಮಾಡುತ್ತಿದ್ದಾರೆ ಈ ಖತರ್ನಾಕ್ ಕೆಲಸ!
ನ್ಯೂಜಿಲ್ಯಾಂಡ್ ನ ಮಾಜಿ ಕ್ರಿಕೆಟ್ ಆಟಗಾರ ನಾಥನ್ ಆಸ್ಟಲ್ ಈತ ಸ್ಪೋಟಕ ಬ್ಯಾಟ್ಸ್ ಮನ್ ಎಂದು ಗಣನೆಯಾಗುತ್ತಿತ್ತು. ಒಬ್ಬ ಫಾಯಾಟರ್ ಕ್ರಿಕೆಟಿಗನೆಂದು ಗುರುತಿಸಿಕೊಂಡ ನಾಥನ್ ಆಸ್ಟಲ್ ಅವರು ತಮ್ಮ ಸ್ಫೋಟಕ ಆಟದ ಬಲದಿಂದ ನ್ಯೂಜಿಲ್ಯಾಂಡ್...