ಲಾಕ್ ಡೌನ್ ನಲ್ಲಿ ಆಸರೆ ಕೊಟ್ಟ ಗೆಳೆಯನ ಹೆಂಡತಿಯನ್ನೇ ಓಡಿಸಿಕೊಂಡು ಹೋದ ಭೂಪ!
ತಿರುವನಂತಪುರಂ: ಪ್ರಪಂಚದಾದ್ಯಂತ ಹರಡಿರುವ ಕರೋನಾ ವೈರಸ್ ಹೆಚ್ಚಿನ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಆದಾಗ್ಯೂ, ಲಾಕ್ಡೌನ್ ದಿಂದ ಕುಟುಂಬದ ಎಲ್ಲ ಸದಸ್ಯರು ದೀರ್ಘಕಾಲದವರೆಗೆ ಮನೆಯಲ್ಲಿಯೇ ಇರುವದರಿಂದ, ಅವರ ಸಂಬಂಧ ಮತ್ತು ವೈವಾಹಿಕ ಜೀವನದ ಮೇಲೆ ಪರಿಣಾಮ...