12 ವರ್ಷದ ಹುಡುಗ ಕಾಡಿನಲ್ಲಿ ಸುತ್ತಾಡಲು ಹೋದಾಗ ಇದ್ದಕ್ಕಿದ್ದಂತೆ ಕರಡಿ ಬೆನ್ನಟ್ಟಲು ಪ್ರಾರಂಭಿಸಿತು! ಆನಂತರ ಏನಾಯಿತು ನೋಡಿದ ಎಲ್ಲರಿಗೂ ಆಶ್ಚರ್ಯ! ವಿಡಿಯೋ ನೋಡಿ
ಅರಣ್ಯದಲ್ಲಿ ಸುತ್ತಾಡಲು ಹೋದ 12 ವರ್ಷದ ಹುಡುಗನಿಗೆ ಆಕಸ್ಮಿಕ ಕರಡಿ ಹಿಂಬಾಲಿಸುತ್ತಿರುವ ವಿಡಿಯೋ ವೈರಲ್! ಮುಂದೇನಾಯಿತು ನೋಡಿ. ಸೋಶಿಯಲ್ ಮಿಡಿಯಾದಲ್ಲಿ 12 ವರ್ಷದ ಹುಡುಗನ ಒಂದು ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ...