ಇಮ್ರಾನ್ ಖಾನ್ ಹಣಗಳಿಕೆಯ ಹೊಸ ಮಂತ್ರವನ್ನು ನೀಡಿದ್ದಾರೆ, ಏನದು ಒಮ್ಮೆ ನೀವು ಓದಿ, ಬೆಚ್ಚಿ ಬಿದ್ದೀರಿ ಜೋಕೆ!
ಲಾಹೋರ್: ಪಾಕಿಸ್ತಾನದಲ್ಲಿ ಕೊರೊನ ರೋಗ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮಿಡತೆಗಳ ಹಾವಳಿಯೂ ಹೆಚ್ಚಾಗಿದೆ. ಸುದ್ದಿ ಮೂಲಗಳ ಪ್ರಕಾರ ಮಿಡತೆಗಳು ರೈತರ ಸಂಪೂರ್ಣ ಬೆಳೆಗೆ ಬೆಳೆಯೇ ತಿಂದು ನಾಶಮಾಡಿವೆಯಂತೆ. ಒಂದು ಕಡೆ ಮಿಡತೆಗಳ ಹಾವಳಿಯಿಂದ ರೈತರು ಚಿಂತೆಯಲ್ಲಿದ್ದರೆ...