ಅಬ್ಬಾ… 2700 ನಾಗರಿಕರಿಗೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು ನಿಷ್ಕ್ರೀಯಗೊಳಿಸಿದರು 500 ಕಿಲೋ ತೂಕದ ಬಾಂಬ್!
ಜರ್ಮನಿ ದೇಶದ ಆರ್ಥಿಕ ರಾಜಧಾನಿಯಾದ ಫ್ರ್ಯಾಂಕ್ ಫರ್ಟ್ ಪಟ್ಟಣದಲ್ಲಿಯ ಕನ್ವೆನ್ಷನ್ ಸೆಂಟರ್ ಹತ್ತಿರ ದೊರೆತ ಎರಡನೆಯ ಮಹಾಯುದ್ಧದ ಸಮಯದಲ್ಲಿಯ 500 ಕಿಲೋ ತೂಕದ ಬಾಂಬ್ ಶುಕ್ರವಾರದಂಡು ನಿಷ್ಕ್ರಿಯಗೊಳಿಸಿದರು. ಇಲ್ಲಿಯ ಅಗ್ನಿಶಾಮಕ ದಳದವರು ಈ ಬಾಂಬ್...