ವಿವಾಹಿತ ಜೋಡಿಯ ಬೆಡ್ ರೂಮಿನಲ್ಲಿ ಇಣುಕಿ ನೋಡುತ್ತಿದ್ದ ವ್ಯಕ್ತಿಯ ಬಂಧನ!
ಮಹಾರಾಷ್ಟ್ರದ ಪುಣೆಯಲ್ಲಿ ನಾಚಿಕೆಗೊಳ್ಳುವ ಘಟನೆ ನಡೆದಿದೆ . ವ್ಯಕ್ತಿಯೊಬ್ಬ ವಿವಾಹಿತ ಜೋಡಿಯ ಬೆಡ್ ರೂಮಿನಲ್ಲಿ ಇಣುಕಿ ನೋಡುತ್ತಿರುವದನ್ನು ಗಮನಿಸಿದ ಮಹಿಳೆ ಆತನ ವಿರುದ್ಧ ದೂರು ದಾಖಲಿಸಿದ್ದಾಳೆ. ಕೊರೊನದ ಈ ಸಂಕಟ ಸಮಯದಲ್ಲಿ ಪುಣೆಯ ಸಮೀಪದ...