ನಾಯಿಮರಿ ಎಂದು ಪೇಟ್ ಶಾಪ್ ನಿಂದ ಖರೀದಿಸಿ ತಂದರು ಮನೆಗೆ, ಎರಡು ವರ್ಷದ ನಂತರ ಅದೇನೆಂದು ಡಾಕ್ಟರ್ ಹೇಳಿದ ಮೇಲೆ ಬೆಚ್ಚಿ ಬಿದ್ದರು
ಚೀನಾದ ಯುನಾನ್ ಪ್ರಾಂತದಲ್ಲಿ ವಾಸಿಸುವ ಸು ಯೂನ್ ಮತ್ತು ಆತನ ಪರಿವಾರದವರಿಗೆ ಒಂದು ನಾಯಿಯನ್ನು ಸಾಕುವ ಆಸೆಯಾಗಿತ್ತು. ಅದಕ್ಕಾಗಿ ಪೆಟ್ ಶಾಪ್ ಲಿಂದ ಒಂದು ಮುದ್ದು ನಾಯಿ ಮರಿಯನ್ನು ತರಲು ಹೋದಾಗ ಅನೇಕ ಪ್ರಜಾತಿಗಳನ್ನು...