ವಾಯು ಸೇನೆಗೆ ಸಂಬಳ ಎಷ್ಟು ಸಿಗುತ್ತೆ ಗೊತ್ತಾ? ಸಂಬಳದ ಜೊತೆಗೆ ಈ ಸೌಲಭ್ಯಗಳು ಸಹ ಸಿಗುವವು..!
ಭಾರತದ ವಾಯು ಸೈನ್ಯ ಜಗತ್ತಿನಲ್ಲಿಯ ಎಲ್ಲಕ್ಕಿಂತ ದೊಡ್ಡ ಮತ್ತು ಪ್ರಮುಖ ಸೇನೆಗಳಲ್ಲಿ ಒಂದಾಗಿದೆ. ನಮ್ಮ ದೇಶದಲ್ಲಿ ಸುಮಾರು 14 ಲಕ್ಷ ಕ್ಕಿಂತ ಹೆಚ್ಚು ಸೈನಿಕರು ಕಾರ್ಯನಿರತದಲ್ಲಿದ್ದಾರೆ. ನಮ್ಮ್ ದೇಶದ ಸೇನೆಯು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ....