ಯಾವುದೇ ಸರಕಾರ ಮಾಡದ ಕೆಲಸ ಲಾಕ್ ಡಾವುನ್ ಮಾಡಿತು!!ಗಂಗೆಯಾದಳು ಪರಿಶುದ್ಧ!
ಯಾವ ಕೆಲಸ ಮಾಡಲು ಇಲ್ಲಿಯವರೆಗೆ ಯಾವುದೇ ಸರಕಾರಕ್ಕೆ ಸಾಧ್ಯವಾಗಲಿಲ್ಲ,ಆ ಕೆಲಸ ಸದ್ಯಕ್ಕೆ ಕೊರೊನಾ ಕಾರಣದಿಂದಾಗಿ ದೇಶದಲ್ಲಿ ವಿಧಿಸಿದ ಲಾಕ್ ಡಾವುನ್ ಮಾಡಿತು. ಭಾರತೀಯರ ಪವಿತ್ರ ನದಿಯಾದ ಗಂಗಾನದಿ ಇಂದು ಪರಿಶುದ್ಧಳಾಗಿದ್ದಾಳೆ.ಲಾಕ್ ಡಾವುನ್ ದ ಒಳ್ಳೆಯ...