ಕ್ರೂರ ಅಂದ್ರೇನೇ ಕಿಮ್ ಜಾಂಗ್ ಉನ್!! ಅಬ್ಬಾ! ತನ್ನ ಸ್ವಂತ ಚಿಕ್ಕಪ್ಪನಿಗೆ ಕೊಟ್ಟ ಮರಣದಂಡನೆ ಎಂಥದ್ದು ಗೊತ್ತಾ?
ಉತ್ತರ ಕೊರಿಯಾದ ಕ್ರೂರಿ ಸರ್ವಾಧಿಕಾರಿ ದರ್ಪ ಅಧಿಕಾರಿಯಂದೇ ಜಗತ್ತಿಗೆ ಕುಪರಿಚಿತನಾದ ಕಿಮ್ ಜಾಂಗ್ ಉನ್ ತನ್ನ ವಿಚಿತ್ರ ಸ್ವಭಾವದಿಂದಾಗಿ ಯಾವತ್ತೂ ಇಡೀ ಜಗತ್ತಿನಲ್ಲೇ ಚರ್ಚೆಗೆ ಕಾರಣನಾಗಿದ್ದಾನೆ. ಆತ ಇಲ್ಲಿಯವರೆಗೆ ಕ್ರೂರತೆಯ ಅನೇಕ ಕಾರಣಗಳಿಂದ ಸಮಾಜಮಾಧ್ಯಮಗಳಲ್ಲಿ...