ಗೇಣುದ್ದ ಹೊಟ್ಟೆಗಾಗಿ ಶ್ರಮಿಸುವ ಚೋಟುದ್ದ ಹುಡುಗ ಟ್ಯಾಲೆಂಟ್ ನೋಡಿ; ಆತನ ಸ್ಕಿಲ್ ಏನಾದರೂ ತಿಳಿದರೆ ಸ್ವಲ್ಪ ನಮಗೂ ಹೇಳಿ..!
ಟ್ಯಾಲೆಂಟ್ ಯಾರ ಸ್ವತ್ತೂ ಅಲ್ಲ. ಸದ್ಯದ ಸಮಯದಲ್ಲಿ ಮನುಷ್ಯನ ಹತ್ತಿರ ಏನಾದರೂ ಟ್ಯಾಲೆಂಟ್ ಅಥವಾ ಸ್ಕಿಲ್ ಇದ್ದರೆ ಸೋಶಿಯಲ್ ಮೀಡಿಯಾ ಮುಖಾಂತರ ತಾನಾಗಿಯೇ ಜಗಜ್ಜಾಹೀರಾಗುತ್ತಾನೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆದಾಗ ಒಂದೇ ರಾತ್ರಿಯಲ್ಲಿ ಎಲ್ಲರಿಗೂ...