ಪುಟ್ಟ ಕ್ಲಾಸ್ ನಲ್ಲಿ ಸಂಗಡಿಗರಿಗೆ ಓದಿಸುತ್ತಿದ್ದಾನೆ ಫುಲ್ ಜೋಶ್ ನಲ್ಲಿ! ನೆಟ್ಟಿಗರೆಂದರು ಆಗುವನು ದೊಡ್ಡ ಲೀಡರ್…
ಇಂಟರ್ನೆಟ್ ಹಾಗೂ ಈ ಸೋಷಿಯಲ್ ಮೀಡಿಯಾದ ಯುಗದಲ್ಲಿ ಯಾವಾಗ, ಯಾರು, ಹೇಗೆ ಪಬ್ಲಿಸಿಟಿ ಪಡೆದು ಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕಾರಣ ಸದ್ಯ ಇದೇ ರೀತಿಯ ವಿಡಿಯೋ ಒಂದು ಎಲ್ಲರ ಗಮನವನ್ನು ತನ್ನ ಕಡೆಗೆ...