ಎಲ್ಲಿಂದ ಬರ್ತ್ತಾರಪ್ಪ ಈ ಜನ; ಮೊದ್ಲು ವಿಡಿಯೋ ನೋಡಿ ನಂತರ ಹೇಳಿ, ನಗಬೇಕೋ ಇಲ್ಲ ತಲೆ ಚಚ್ಚಿಕೊಳ್ಳಬೇಕು.
ಈ ಜಗತ್ತಿನಲ್ಲಿ ನಮಗೆ ಅನೇಕ ರೀತಿಯ ಜನರು ನೋಡಲು ಸಿಗುತ್ತಾರೆ. ಮೊದಲು ಇಂಥ ವಿಶೇಷ ಟ್ಯಾಲೆಂಟ್ ಉಳ್ಳ ಜನ ನಮ್ಮ ಆಸುಪಾಸು ಮತ್ತು ಊರಲ್ಲಿಯೇ ಕಾಣಸಿಗುತ್ತಿದ್ದರು. ಆದರೀಗ ಸೋಶಿಯಲ್ ಮೀಡಿಯಾದ ಕಾರಣದಿಂದಾಗಿ ಮನೆಯಲ್ಲಿ ಕುಳಿತುಕೊಂಡೇ...