ಜನಮೆಚ್ಚಿದ ಸೂಪರ್ ವಿಡಿಯೋ; ನಾಯಿ, ನರಿಗಳ ಬದಲು ಮನೆಯಲ್ಲಿ ಸಾಕಿದ್ದಾನೆ ಈ ಮುದ್ದು ಮುದ್ದಾದ ಪುಣ್ಯಕೋಟಿಗಳನ್ನು!
ಇತ್ತೀಚೆಗೆ ಜನರು ತಮ್ಮ ಮನೆಗಳಲ್ಲಿ ಅನೇಕ ರೀತಿಯ ಬೇರೆ ಬೇರೆ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ಸಾಕುತ್ತಿರುವುದು ನೋಡುತ್ತೇವೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಕಂಡುಬರುತ್ತಿರುವ ಒಂದು ವಿಡಿಯೋ ಎಲ್ಲರ ಗಮನ ತನ್ನತ್ತ ಸೆಳೆಯುತ್ತಿದೆ. ಅದ್ಯಾವ ವಿಶೇಷತೆ...