Video; ಬಸ್ಸಿನಲ್ಲಿಯೇ ‘ಆನ್ ಡ್ಯೂಟಿ’ ರೀಲ್ಸ್ ಮಾಡುವ reels ಸ್ಟಾರ್ ಲೇಡಿ ಕಂಡಕ್ಟರ್ ಗೆ ಮಾಡಲಾಯಿತು ಅಮಾನತು.
ಸ್ವಂತದ ವಿಡಿಯೋ ತಯಾರಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಕಾರಣಕ್ಕಾಗಿ ಲೇಡಿ ಬಸ್ ಕಂಡಕ್ಟರ್ ಗೆ ಅಮಾನತು ಮಾಡಿದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಪ್ರಸ್ತುತ ವರದಿ ನೆರೆಯ ಮಹಾರಾಷ್ಟ್ರದಿಂದ ತಿಳಿದುಬಂದಿದೆ....