???????? Video; ಸ್ವಾತಂತ್ರ್ಯೋತ್ಸವದ ಪ್ರಾಕ್ಟೀಸ್ ನಲ್ಲಿ ಕಳಪೆ ದರ್ಜೆಯ ಹರಿದ ಪ್ಯಾರಾಶೂಟ್ ಜೊತೆಗೆ ಜಂಪ್ ಮಾಡಿದ ನೈಜೀರಿಯನ್ ಸೈನಿಕರು..!
1 ಅಕ್ಟೋಬರ್ 2022 ರಲ್ಲಿ ಆಫ್ರಿಕಾ ಖಂಡದಲ್ಲಿಯ ದೇಶ ನೈಜೀರಿಯಾ ತನ್ನ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡುತ್ತಿತ್ತು. ರಾಜಧಾನಿ ಅಬುಝಾನಲ್ಲಿ ದೊಡ್ಡ ರೀತಿಯ ಕಾರ್ಯಕ್ರಮದ ತಯಾರಿ ನಡೆದಿತ್ತು. ಸೇನೆಯಲ್ಲಿಯ ಜವಾನರಾದ ಪ್ಯಾರಾಟ್ರೂಪರ್ಸ್ ಗಳು ಪ್ಯಾರಾಜಂಪ್ ಮಾಡಿ...