ದುಡಿತ ಮಾಡಿ ಗಳಿಸಿದ ಹಣ ಎಣಿಸುತ್ತಿರುವ ಹಿರಿಯ ವ್ಯಕ್ತಿಯ ವಿಡಿಯೋ ವೈರಲ್! ರಿಯಾಕ್ಷನ್ ಗೆ ಮರುಳಾದ ನೆಟ್ಟಿಗರು.
ದಿನಪೂರ್ತಿ ಪರಿಶ್ರಮ ಪಟ್ಟ ನಂತರ ಸಾಯಂಕಾಲದ ಹೊತ್ತಿಗೆ ವ್ಯಕ್ತಿಯ ಜೇಬು ಹಣದ ಮುಖಾಂತರ ಗರಂ ಆದಾಗ ಆ ಸುಖ ಮತ್ತು ಸಮಾಧಾನ ಆ ವ್ಯಕ್ತಿಗೆ ತುಂಬಾ ನೆಮ್ಮದಿ ನೀಡುವಂತದ್ದಾಗಿರುತ್ತದೆ. ಈ ದೃಶ್ಯವನ್ನು ನೋಡಲು ತುಂಬಾ...