ಮೂರೂ ಮಕ್ಕಳು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಮುನ್ನವೇ ಜಗತ್ತು ತೋರಿಸಲು ಹೊರಟ ತಂದೆ-ತಾಯಿ! ಮನ ಕಲಕುವ ವ್ಯಥೆಯ ಕಥೆ…
ವ್ಯಕ್ತಿ ತಿಳಿದುಕೊಂಡಂತೆ ಅಷ್ಟು ಸರಳವಾಗಿಲ್ಲ ಈ ಬದುಕು. ಎಷ್ಟೋ ಸಲ ಇದು ಸರ್ವಸಾಮಾನ್ಯ ವ್ಯಕ್ತಿಯ ಅನುಭವಕ್ಕೆ ಬಂದೇ ಬರುತ್ತದೆ. ಕೆಲವು ಕಷ್ಟಗಳು ಮನೆ ಬಾಗಿಲಿಗೆ ಬಂದು ಆಕಸ್ಮಿಕವಾಗಿ ಹಾಜರಿ ನೀಡಿದಾಗ ಬದುಕು ಈ ಕೆಟ್ಟ...