ಫಿಲಂ ಫೇರ್ ಫಂಕ್ಷನ್ ನಲ್ಲಿ ನಟನೊಬ್ಬ ಹಾಟ್ ಗರ್ಲ್ ಮಲೈಕಾಳ ನಡಿಗೆಯ ಸ್ಟೈಲ್ ಮಾಡಿದಾಗ ಮಲೈಕಾಳ ರಿಯಾಕ್ಷನ್ ನೋಡಿ ಹೇಗಿತ್ತು?
ಬಾಲಿವುಡ್ ಬಿಂದಾಸ್ ಗರ್ಲ್ ಮಲೈಕಾ ಅರೋರಾ ಯಾವತ್ತೂ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿರುತ್ತಾರೆ. ಇವರು ನಡಿಗೆಗೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ. ಇವರ ನಡಿಗೆ ನೆಟ್ಟಿಗರಿಗೆ ತುಂಬಾ ಚುಚ್ಚುತ್ತದೆ....