Viral Video: ರಸ್ತೆ ಬದಿಯಲ್ಲಿಟ್ಟ ಹೂಕುಂಡವನ್ನು ಕದಿಯಲು ಯುವತಿ ಬಗ್ಗಿದಾಗಲೇ ನಡೆಯಿತು ಆವಾಂತರ
ಕಳ್ಳರ ಮನಸ್ಸು ಯಾವಾಗ ಯಾವ ವಸ್ತುವಿನ ಮೇಲೆ ಫಿದಾ ಆಗುತ್ತೋ ಹೇಳಲು ಸಾಧ್ಯವಿಲ್ಲ. ಕಳ್ಳರು ಸದಾ ಬೆಲೆಬಾಳುವ ವಸ್ತುವನ್ನೇ ಕದಿಯುತ್ತಾರೆ ಎಂದು ತಿಳಿದುಕೊಳ್ಳಬೇಡಿ. ಕಾರಣ ಇಲ್ಲೊಬ್ಬಳು ರಸ್ತೆ ಬದಿಯಲ್ಲಿ ಇಟ್ಟ ಹೂಕುಂಡವನ್ನು ಕದಿಯುವ ಪ್ಲಾನ್...