ಚಲಿಸುತ್ತಿದ್ದ ಸ್ಕೂಟಿಗೆ ಇದ್ದಕ್ಕಿದ್ದಂತೆ ಹೊತ್ತಿಕೊಂಡ ಬೆಂಕಿ; ರೋಮಾಂಚನ ಘಟನೆ ಸಿಸಿಟಿವಿಯಲ್ಲಿ ಸೆರೆ!! ವೀಡಿಯೋ ನೋಡಿ….
ಭಾನುವಾರ ಸಂಜೆ ಅಲಿಬಾಗ್ ನಗರದ ಪಿಎನ್‌ಪಿನಗರ ಮುಂಭಾಗದ ರಸ್ತೆಯಲ್ಲಿ ಚಲಿಸುತ್ತಿದ್ದ ಸ್ಕೂಟರ್‌ನ ಕೆಳಭಾಗದಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಇದನ್ನು ಗಮನಿಸಿದ ಪಾದಚಾರಿ ತಕ್ಷಣ ಬೈಕ್ ಚಲಾಯಿಸುತ್ತಿದ್ದವರ ಗಮನಕ್ಕೆ ತಂದಿದ್ದಾರೆ. ತಕ್ಷಣ ಬೈಕ್ ಮೇಲಿದ್ದ...