Video; ಚೆಂಡಿನ ಜೊತೆಗೆ ಅಳಿಲಿನ ಸುಂದರ ಅಷ್ಟೇ ಕ್ಯೂಟ್ ಆಟ ಆಯಿತು ವೈರಲ್!
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ವಿಡಿಯೋಗಳನ್ನು ನೋಡಲು ನೇಟಿಜನ್ಸಗಳು ತುಂಬಾ ಇಷ್ಟ ಪಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಳಿಲಿನ ವಿಡಿಯೋ ಒಂದು ವೈರಲ್ ಆಗುತ್ತಿರುವುದು ಕಂಡು ಬರುತ್ತಿದೆ. ಈ ವಿಡಿಯೋದಲ್ಲಿ ಅಳಿಲು ಚಂಡಿನ ಜೊತೆಗೆ ಆಡಿದ...