ಮಹೀಂದ್ರಾ THAR ನಲ್ಲಿ ಕುಳಿತು ರೌಂಡ್ ಅಂಡ್ ರೌಂಡ್ ಸುತ್ತುವದು ಯುವಕರಿಗೆ ಬಿತ್ತು ಭಾರಿ ದುಬಾರಿ; ವೈರಲ್ ಆಯ್ತು ವಿಡಿಯೋ…
ಸೋಶಿಯಲ್ ಮೀಡಿಯಾದಲ್ಲಿ ಸ್ಟಂಟ್ಗಳನ್ನು ಮಾಡಿ ಫೇಮಸ್ ಆಗವ ಹುಚ್ಚು ಸಾಕಷ್ಟು ಜನರಿಗೆ ಅದರಲ್ಲೂ ಹದಿಹರೆಯದ ಹುಡುಗರಿಗೆ ತುಂಬಾ ಇರುತ್ತದೆ. ಇದಕ್ಕಾಗಿ ಕೆಲವರು ಏನು ಬೇಕಾದರೂ ಮಾಡಲು ಮುಂದಾಗುತ್ತಾರೆ. ಕೆಲವರಂತೂ ಕೇವಲ ವಿಡಿಯೋ ಲೈಕ್ ಗಳನ್ನು...