Articles

Bikini ಯಲ್ಲಿ ಸಂಚರಿಸುತ್ತಿರುವ ಲೇಡಿಗಳ ಮಧ್ಯೆ ಹಠಾತ್ ಎಂಟ್ರಿ ಕೊಟ್ಟ ಭಾರತೀಯ ಯುವತಿ! ರಿಯಾಕ್ಷನ್ ನೋಡಿ ಹೇಗಿತ್ತು..?

ಹಾಗೆ ನೋಡಲಾಗಿ ಸಮುದ್ರದ ದಂಡೆಯಲ್ಲಿ ವಿದೇಶಿ ಮಹಿಳೆಯರು ಬಿಕಿನಿಯಲ್ಲಿ ತಿರುಗಾಡುವುದು ವಿಶೇಷವೇನು ಅಲ್ಲ. ನೀವು ಸಹಿತ ಈ ದೃಶ್ಯವನ್ನು ಸಮುದ್ರದ ದಂಡೆಯಲ್ಲಿ ನೋಡಿರಲೇಬೇಕು. ವಿದೇಶಗಳಲ್ಲಿ ಇದು ತುಂಬಾ ಸ್ವಾಭಾವಿಕವಾದರೂ ಭಾರತದಲ್ಲಿ ಮಾತ್ರ ಇದು ಅಷ್ಟೊಂದು ಸ್ವಾಭಾವಿಕವಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಮುದ್ರದ ದಂಡೆಯ ಒಂದು ದೃಶ್ಯ ತುಂಬಾ ವೈರಲಾಗುತ್ತಿದೆ. ಅಲ್ಲಿ ನಡೆದ ಒಂದು ದೃಶ್ಯವನ್ನು ಇಲ್ಲಿ ನೋಡಲಿದ್ದೇವೆ.

ಪ್ರಸ್ತುತ ವಿಡಿಯೋದಲ್ಲಿ ಸಮುದ್ರದ ದಂಡೆಯ ಒಂದು ಸುಂದರವಾದ ದೃಶ್ಯ ಕಂಡು ಬರುತ್ತಿದೆ. ಈ ಕರಾವಳಿಯಲ್ಲಿ ಅನೇಕ ವಿದೇಶದ ಮಹಿಳೆಯರು ಬಿಕಿನಿ ತೊಟ್ಟು ಬಿಂದಾಸಾಗಿ ಎಂಜಾಯ್ ಮಾಡುತ್ತಿದ್ದಾರೆ. ಅವರ ಮಧ್ಯದಲ್ಲಿ ಭಾರತೀಯ ಮಹಿಳೆಯೊಬ್ಬಳು ಲೆಹೆಂಗಾ ಮತ್ತು ಚುನುರಿ ತೊಟ್ಟು ಎಂಟ್ರಿ ಮಾಡುತ್ತಾಳೆ. ಅಲ್ಲಿ ನಮ್ಮ ದೇಶಿ ಮಹಿಳೆಯ ಸುತ್ತಮುತ್ತಲೂ ಕಾಣುವ ಎಲ್ಲ ವಿದೇಶಿ ಮಹಿಳೆಯರು ಕೇವಲ ಬಿಕಿನಿ ಮೇಲೆ ತಿರುಗಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಮಹಿಳೆ ತಲೆಯ ಮೇಲೆ ಸೆರಗನ್ನು ಹೊದ್ದುಕೊಂಡು ಬರುತ್ತಾಳೆ. ಆಗ ಆಕೆಯ ಮುಖದ ಮೇಲಿನ ಭಾವನೆಗಳನ್ನು ಅಕ್ಷರಶಃ ವೀಕ್ಷಿಸುವ ಹಾಗಿದೆ. ಪ್ರಸ್ತುತ ಈ ವಿಚಿತ್ರ ಪ್ರಸಂಗ ಎದುರಾದ ನಂತರ ಮಹಿಳೆ ತುಂಬಾ ನಾಚಿ ಮುಜುಗರಕ್ಕೆ ಒಳಗಾಗಿದ್ದಾಳೆ. ಈ ವಿಡಿಯೋ ಭಾರತ ಬಿಟ್ಟು ಹೊರಗಿನ ದೇಶದಲ್ಲಿಯದಿದೆ. ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ.

ವಿಡಿಯೋ ನೋಡಿ

ಟ್ವಿಟರ್ ನಲ್ಲಿ ಶೇರ್ ಆದ ಈ ವೀಡಿಯೋವನ್ನು ಇಲ್ಲಿಯವರೆಗೆ 2 ವರೆ ಲಕ್ಷಕ್ಕಿಂತಲೂ ಹೆಚ್ಚಿನ ಜನರು ನೋಡಿದ್ದಾರೆ. ಹಾಗೂ ತರತರದ ಕಾಮೆಂಟ್ಗಳನ್ನು ಮಾಡಿದ್ದಾರೆ. ಒಬ್ಬ ಯೂಸರ್ ‘ಆಂಟಿ ಎಲ್ಲಿಗೆ ಹೋಗಿ ತಲುಪಿದ್ದೀರಾ’? ಎಂದು ಪ್ರಶ್ನೆ ಹಾಕಿದ್ದಾನೆ. ಇನ್ನೊಬ್ಬ ‘ಎರಡು ಬೇರೆ ಬೇರೆ ಜಗತ್ತಿನ ವ್ಯಕ್ತಿಗಳು ಒಂದೇ ಯೂನಿವರ್ಸ್ ನಲ್ಲಿ ಭೇಟಿಯಾದಾಗ’ ಎಂದಿದ್ದಾನೆ.

Leave a Comment

Your email address will not be published. Required fields are marked *