ತಂದೆಗೆ ಹೆದರಿ ಓಡಿಹೋದ ನಾಯಿಮರಿಗಳು, IPS ಆಫೀಸರ್ ಎಂದರು; ಭಾರತೀಯ ಪೋಷಕರ ದರ್ಪ ಅಂದ್ರೆ ಹೀಗಿರುತ್ತೆ!
ಪ್ರತಿಯೊಬ್ಬ ತಂದೆ ತನ್ನ ಮಕ್ಕಳು ಅವರವರ ಜೀವನದಲ್ಲಿ ತುಂಬಾ ಮುಂದೆ ಹೋಗಬೇಕು, ಯಶಸ್ಸಿನ ಏಣಿ ಸದಾ ಏರುತ್ತಲೇ ಹೋಗಬೇಕು, ಎಲ್ಲ ಕೆಲಸಗಳನ್ನೂ ಸರಿಯಾಗಿ ಅಚ್ಚುಕಟ್ಟಾಗಿ ಮಾಡಬೇಕು, ಎಲ್ಲಿಯೂ ಸಮಾಜಕ್ಕೆ ಅಹಿತವಾದ ಕೆಲಸಗಳನ್ನು ಮಾಡಬಾರದು ಅಂತೆಲ್ಲ...