Articles

ಮರದಲ್ಲಿ ಹಣ್ಣು ಬೆಳೆಯುವದು ನೋಡಿದ್ದೀರಿ, ಆದರೆ ಈ ಮರದಲ್ಲಿ ನಾಣ್ಯ ಬೆಳೆಯುತ್ತದೆ ವಿಡಿಯೋ ನೋಡಿ…..!!

ಮನೆಯಲ್ಲಿ ಮನಿಪ್ಲಾಂಟ್ ಅನ್ನು ನೆಡುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಮನೆಗೆ ಸುಖ-ಸಮೃದ್ಧಿ ನೀಡುವ, ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಶುಭ ಸಸ್ಯವಿದು. ಮನೆಯ ವಾತಾವರಣ ಶುದ್ಧವಾಗುವುದಲ್ಲದೇ, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮನಿಪ್ಲಾಂಟ್ ಇದ್ದರೆ ಅದನ್ನು ಪೋಷಿಯಲು, ಇಲ್ಲದಿದ್ದಲ್ಲಿ ತಂದು ನೆಡಲು ಅನೇಕ ನಿಯಮಗಳನ್ನು ಉಲ್ಲೇಖಿಸಿದ್ದಾರೆ. ವಾಸ್ತುವಿನ ಅನುಸಾರ ಮನಿಪ್ಲಾಂಟ್ ಮನೆಯಲ್ಲಿದ್ದರೆ ಎಲ್ಲವೂ ಶುಭ. ಹಾಗಾಗಿ ಇಂದು ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಮನಿ ಪ್ಲಾಂಟ್ ತಂದು ಇಡುತ್ತಾರೆ.

ಮನಿಪ್ಲಾಂಟ್ ಹೆಸರೇ ಹೇಳುವಂತೆ ದುಡ್ಡಿನ ಗಿಡ, ಅಂದರೆ ಈ ಸಸ್ಯ ಮನೆಯಲ್ಲಿದ್ದರೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಏಷ್ಟೋ ಜನರು ತಮ್ಮ ಮನೆಯಲ್ಲಿ ಈ ಪ್ಲಾಂಟ್ ನಡೆಸಿದರು ಸಹ ಅವರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಆಗಿರುವದು ಕಂಡು ಬಂದಿರುವದಿಲ್ಲ. ಆದರೆ ಸದ್ಯಕ್ಕೆ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಂದು ಮರ ವಿದೆ ಆ ಮರದ ತುಂಬೆಲ್ಲ ಚಿಲ್ಲರೆ ಹಣವನ್ನು ಮೆತ್ತಿರುವದು ಕಂಡು ಬರುವದು ಅಂದರೆ ಒಂದು ಮರಕ್ಕೆ ಯಾವ ರೀತಿಯಾಗಿ ಹಣ್ಣುಗಳು ಹತ್ತುತ್ತವೆಯೋ ಅದೇ ರೀತಿಯಾಗಿ ಈ ಮರದ ಬುಡದ ತುಂಬೆಲ್ಲ ಚಿಲ್ಲರೆ ಹಣದ ನಾಣ್ಯಗಳನ್ನು ಅಂಟಿರುವದು ಕಂಡು ಬರುತ್ತದೆ. ಇದನ್ನು ನೋಡಿದ್ದರೆ ಇದು ನಿಜವಾದ ಹಣದ ಮರ ಅಂದರೆ ಮನಿ ಪ್ಲಾಂಟ್ ಎಂದು ನೀವೇ ಹೇಳುವಿರಿ. ಈ ಮರದ ವೀಡಿಯೋ ಎಲ್ಲಿದು ಇದೆ ಎಂಬುದು ಇದುವರೆಗೆ ತಿಳಿದು ಬಂದಿಲ್ಲ. ಇದುವರೆಗೆ ಈ ವಿಡಿಯೋತುಂಬಾನೇ ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ವಿವಿಧ ಪ್ರಕಾರದ ಕಾಮೆಂಟ್ ಸಹ ಮಾಡುತ್ತಿದ್ದಾರೆ.

ವಿಡಿಯೋ ನೋಡಿ….

 

View this post on Instagram

 

A post shared by MH24 Boys (@benny__ox95)

Leave a Comment

Your email address will not be published. Required fields are marked *