Video; ಮೆಟ್ರೋ ನಲ್ಲಿ ಸೀಟ್ ಗಾಗಿ ಜಗಳ ಕಾಯ್ದ ಇಬ್ಬರು ಸುಶಿಕ್ಷಿತ ಯುವತಿಯರು! ಅಷ್ಟಕ್ಕೂ ಕಾರಣವೇನು ನೋಡಿ?
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಮೆಟ್ರೋದಲ್ಲಿಯ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುವುದು ಕಂಡುಬರುತ್ತಿದೆ. ಆ ವಿಡಿಯೋಗಳಲ್ಲಿ ಹೆಚ್ಚಾಗಿ ಡಾನ್ಸ್ ಗಳ ದೃಶ್ಯ ಕಂಡುಬರುತ್ತಿವೆ. ಈಗ ಮೆಟ್ರೋ ಟ್ರೈನ್ ನಲ್ಲಿ ಸುಶಿಕ್ಷಿತ ಯುವತಿಯರು ಕುಳಿತುಕೊಳ್ಳುವ ಸೀಟ್ ಗಾಗಿ...