ವೈರಲ್ ಆಯ್ತು ವಿಡಿಯೋ; ಡಾಕ್ಟರ್ ಜೋಡಿಯೊಂದು ಈ ಫೇಮಸ್ ಹಾಡಿಗೆ ಹೊಡೆದರು ಸಖತ್ ಡಾನ್ಸ್!
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಡಾಕ್ಟರ್ ಜೋಡಿ ಎಂದು ತಮ್ಮ ಡಾನ್ಸ್ ಮುಖಾಂತರ ನೆಟ್ಟಿಗರ ಮನವನ್ನು ಗೆಲ್ಲಲು ಯಶಸ್ವಿಯಾಗಿದ್ದಾರೆ. ಅವರ ಪರ್ಫಾರ್ಮೆನ್ಸ್ ನೇಟಿಜನ್ಸ್ ಗಳಿಗೆ ತುಂಬಾನೇ ಇಷ್ಟವಾಗಿದೆ. ಪ್ರಸ್ತುತ ಜೋಡಿ ಮಲಯಾಳಂ ನ ಸೂಪರ್ ಸಾಂಗ್...