ಲುಂಗಿ ತೊಟ್ಟು ಕೈಯಲ್ಲಿ ನಕಲಿ ಮೈಕ್ ಹಿಡಿದು ಅಸಲಿ ರಿಪೋರ್ಟಿಂಗ್ ಮಾಡಿ ಸತ್ಯ ಹೊರ ಹಾಕಿದ ಹುಡುಗ!
ಮಕ್ಕಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಧೂಳ್ ಎಬ್ಬಿಸುತ್ತವೆ. ಸದ್ಯ ಟ್ವಿಟರ್ ಪೇಜ್ ನಲ್ಲಿ @UtkarshSingh_ಈ ಹೆಸರಿನಿಂದ ವಿಡಿಯೋ ಒಂದು ಪೋಸ್ಟ್ ಮಾಡಲಾಗಿದೆ. ಪ್ರಸ್ತುತ ವಿಡಿಯೋದಲ್ಲಿ ಲುಂಗಿಯನ್ನು ಸುತ್ತಿಕೊಂಡ ಬಾಲಕನೊಬ್ಬ ಕೈಯಲ್ಲಿ ನಕಲಿ ಮೈಕ್...