ಬಿಗ್ಬಾಸ್ OTT (ಕನ್ನಡ) ಯಲ್ಲಿ ಎಂಟ್ರಿ ಕೊಟ್ಟ 16 ಕಂಟೆಸ್ಟಂಟ್ ಇವರೇ ನೋಡಿ..!!
ಸುಮಾರು ಎಂಟು ವರ್ಷಗಳ ಹಿಡಿದು ಕನ್ನಡದಲ್ಲಿ ಬಿಗ್ಬಾಸ್ ನಡೆಯುತ್ತ ಬರುತ್ತಿದೆ. ಕನ್ನಡದಲ್ಲಿಯು ಸಹ ಇವೆಬಾರಿಗೆ ಹಿಂದಿಯಂತೆ ಓಟಿಟಿ ಪ್ಲಾಟ್ ಫಾರಂ ಬಿಗ್ ಬಾಸ್ ಪ್ರಾರಂಭವಾಗಿ ದೊಡ್ಡ ಸದ್ದು ಮಾಡುತ್ತಿದೆ. ಈ ಬಾರಿ ಬಿಗ್ಬಾಸ್ ಎಷ್ಟು...