Video; ಜಂಭ ಕೊಚ್ಚಿಕೊಳ್ಳುತ್ತಿದ್ದ ಆಟಗಾರನ ಕೊಂಬನ್ನು ಕ್ಷಣದಲ್ಲೇ ಮುರಿದು ಬಾಲ್ ಬಾಸ್ಕೆಟ್ ನಲ್ಲಿ ಹಾಕಿದ ಹುಡುಗಿಯ ಚಪಲತೆ ನೋಡಿ…
ಮಕ್ಕಳಿಗೆ ಆಟಗಳಲ್ಲಿ ದೊಡ್ಡವರಿಗಿಂತಲೂ ಅನುಭವ ಕಡಿಮೆ ಇರುತ್ತದೆ, ಆದರೆ ಚಪಲತೆ ಹಾಗೂ ಚಾಣಾಕ್ಷತನದಲ್ಲಿ ದೊಡ್ಡವರಿಗಿಂತಲೂ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮೇಲಿನ ಉದಾಹರಣೆಗೆ ಸರಿಹೊಂದುವ ವಿಡಿಯೋ ಒಂದು ಜೋರಾಗಿ ವೈರಲ್...