ಗವರ್ನಮೆಂಟ್ ಟೀಚರ್ ಭಾರತೀಯ ಉಡುಗೆಯಲ್ಲಿ ಅಮೆರಿಕೆಯ ಟೀಚರ್ಸ್ ಗಳಿಗೆ ಕಲಿಸಿದರು ಕೆಲವು ಆಕ್ಟಿವಿಟೀಸ್! ವಿದೇಶಿ ಟೀಚರ್ಸ್ ಫುಲ್ ಖುಷ್!
ಸೋಶಿಯಲ್ ಮೀಡಿಯಾದಲ್ಲಿ ಅನೇಕ ಟೀಚರ್ಸ್ ಗಳು ಕಲಿಸುವಿಕೆಯ ತಮ್ಮ ವಿನೂತನ ಶೈಲಿಗಳಿಂದಾಗಿ ದೇಶದೆಲ್ಲೆಡೆ ಅಷ್ಟೇ ಅಲ್ಲ ಭಾರತದ ಹೊರಗೂ ಹೆಸರು ಮಾಡಿದ್ದಾರೆ. ಅವರಲ್ಲೇ ಒಬ್ಬರಾದ ಮನು ಗುಲಾಟಿ. ಇವರು ದೆಹಲಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ...